guided tour
ನಾಮವಾಚಕ

ಗೈಡುಪ್ರವಾಸ; ಮಾರ್ಗದರ್ಶಿ ಪ್ರವಾಸ; ಮಾರ್ಗದರ್ಶಿ ಸಹಿತ ಪ್ರವಾಸ; ಪ್ರವಾಸಿಗರಿಗೆ ಪ್ರೇಕ್ಷಣೀಯ ಸ್ಥಳಗಳನ್ನು ತೋರಿಸಲು ಮಾರ್ಗದರ್ಶಿ ಇರುವ ಪ್ರವಾಸ.